ಅರ್ಥ : ತುಂಬಾ ಘಾತಕವಾದ, ಘೋರವಾದ ವಿಷ
ಉದಾಹರಣೆ :
ಭಯಂಕರವಾದ ವಿಷಯವನ್ನು ಕುಡಿದ ಕಾರಣದಿಂದಾಗಿ ಅವನನ್ನು ಚಿಕಿತ್ಸಕನೂ ಕೂಡ ಉಳಿಸಲು ಸಾಧ್ಯವಾಗಲಿಲ್ಲ.
ಸಮಾನಾರ್ಥಕ : ಘೋರವಾದ ವಿಷ, ಭಯಂಕರ ವಿಷ
ಇತರ ಭಾಷೆಗಳಿಗೆ ಅನುವಾದ :
Any substance that causes injury or illness or death of a living organism.
poison, poisonous substance, toxicant