ಅರ್ಥ : ತೊದಲು ಮಾತನಾಡುವ ಅವಸ್ಥೆ
ಉದಾಹರಣೆ :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
ಸಮಾನಾರ್ಥಕ : ಗೊಜಗೊಜ, ತೊದಲು ನುಡಿ, ತೊದಲು ಮಾತು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
ಉದಾಹರಣೆ :
ಮತೇಶನು ಸ್ವಲ್ಪ ತೊದಲುತ್ತಾನೆ.
ಸಮಾನಾರ್ಥಕ : ಗುಕ್ಕಿ ಮಾತಾಡು, ತೊದಲು
ಇತರ ಭಾಷೆಗಳಿಗೆ ಅನುವಾದ :