ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳಿಯುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಇಳಿಯುವಿಕೆ   ನಾಮಪದ

ಅರ್ಥ : ಸಂಭವಿಸುವ ಅಥವಾ ಕಡಿಮೆಯಾಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಪ್ರವಾಹಕ್ಕೆ ಸಿಲುಕಿದ ಹಳ್ಳಿಯ ಜನರಿಗೆ ನದಿಯ ನೀರು ಕೆಳಗೆ ಇಳಿಯುತ್ತಿದ್ದನ್ನು ನೋಡಿ ಸ್ವಲ್ಪ ಮನಸ್ಸಿಗೆ ಸಮಾಧಾನ ಬಂದಿತು.

ಸಮಾನಾರ್ಥಕ : ಕೆಳಗೆ ಇಳಿಯುವಿಕೆ


ಇತರ ಭಾಷೆಗಳಿಗೆ ಅನುವಾದ :

घटने या कम होने की क्रिया या भाव।

बाढ़ग्रस्त ग्रामीणों को नदी के पानी का अवतरण देख थोड़ी राहत मिली।
अवतरण, उतरना, उतराई, उतराव, घटना

Change toward something smaller or lower.

decline, diminution

ಅರ್ಥ : ವಿಮಾನ ಅಥವಾ ಬೇರೆ ವಸ್ತುಗಳ ಸಹಾಯದಿಂದ ಕೆಳಗೆ ಇಳಿಯುವ ಕ್ರಿಯೆ

ಉದಾಹರಣೆ : ಮಗು ಮನೆಯ ಮೇಲೆ ನಿಂತುಕೊಂಡು ಹಡಗಿನಿಂದ ಕೆಳಗೆ ಇಳಿಯುತ್ತಿದ್ದವರನ್ನು ನೋಡುತ್ತಿತ್ತು.

ಸಮಾನಾರ್ಥಕ : ಕೆಳಗೆ ಇಳಿಯುವುದು


ಇತರ ಭಾಷೆಗಳಿಗೆ ಅನುವಾದ :

वायुयान या अन्य वस्तुओं का किसी सतह पर उतरने की क्रिया।

बच्चे घर की छत से हवाई जहाज़ का अवतरण देख रहे हैं।
अवतरण, अवतार, उतरना, उतराई

The act of coming down to the earth (or other surface).

The plane made a smooth landing.
His landing on his feet was catlike.
landing

ಅರ್ಥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

ಉದಾಹರಣೆ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

ಸಮಾನಾರ್ಥಕ : ಅವತರಣ, ಅವರೋಹ, ಅವರೋಹಣ, ಇಳಿತ


ಇತರ ಭಾಷೆಗಳಿಗೆ ಅನುವಾದ :

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent

चौपाल