ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಪ್ಪತ್ತೇಳು ಪದದ ಅರ್ಥ ಮತ್ತು ಉದಾಹರಣೆಗಳು.

ಇಪ್ಪತ್ತೇಳು   ನಾಮಪದ

ಅರ್ಥ : ಇಪ್ಪತ್ತಕ್ಕೆ ಏಳನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ಉದಾಹರಣೆ : ಇಂದು ನನ್ನ ತಮ್ಮನಿಗೆ 27 ವರ್ಷ ತುಂಬಿತು.

ಸಮಾನಾರ್ಥಕ : 27, XXVII

ಇಪ್ಪತ್ತೇಳು   ಗುಣವಾಚಕ

ಅರ್ಥ : ಇಪ್ಪತ್ತು ಮತ್ತು ಏಳು

ಉದಾಹರಣೆ : ಈ ಸಿನಿಮಾವನ್ನು ಇಪ್ಪತ್ತೇಳು ಬಾರಿ ನೋಡಿದ್ದೇನೆ.

ಸಮಾನಾರ್ಥಕ : 27


ಇತರ ಭಾಷೆಗಳಿಗೆ ಅನುವಾದ :

बीस और सात।

यह सिनेमा मैंने सताईस बार देखी है।
27, XXVII, सताईस, सत्ताईस, २७

Being seven more than twenty.

27, twenty-seven, xxvii

चौपाल