ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಪ್ಪತ್ತೆಂಟು ಪದದ ಅರ್ಥ ಮತ್ತು ಉದಾಹರಣೆಗಳು.

ಇಪ್ಪತ್ತೆಂಟು   ನಾಮಪದ

ಅರ್ಥ : ಇಪ್ಪತ್ತು ಮತ್ತು ಎಂಟನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ಮೂವತ್ತರಲ್ಲಿ ಎರಡನ್ನು ಕಳೆದರೆ ಇಪ್ಪತ್ತೆಂಟು ಉಳಿಯುವುದು.

ಸಮಾನಾರ್ಥಕ : 28, XXVIII

ಇಪ್ಪತ್ತೆಂಟು   ಗುಣವಾಚಕ

ಅರ್ಥ : ಇಪ್ಪತ್ತು ಮತ್ತು ಎಂಟು

ಉದಾಹರಣೆ : ನನ್ನ ಹಳ್ಳಿ ರಾಯಪುರದಿಂದ ಇಪ್ಪತ್ತೆಂಟು ಕಿಲೋಮೀಟರ್ ದೂರದಲ್ಲಿದೆ.

ಸಮಾನಾರ್ಥಕ : 28


ಇತರ ಭಾಷೆಗಳಿಗೆ ಅನುವಾದ :

बीस और आठ।

मेरा गाँव रायपुर से अठाईस किलोमीटर दूर है।
28, XXVIII, अट्ठाइस, अट्ठाईस, अट्ठाविस, अठाईस, अठावीस, २८

Being eight more than twenty.

28, twenty-eight, xxviii

चौपाल