ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಪ್ಪತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಇಪ್ಪತ್ತು   ನಾಮಪದ

ಅರ್ಥ : ಹತ್ತಕ್ಕೆ ಹತ್ತು ಸೇರಿಸಿದಾಗ ದೊರೆಯುವಂತಹ ಸಂಖ್ಯೆ

ಉದಾಹರಣೆ : ಹತ್ತೊಂಬತಕ್ಕೆ ಒಂದನ್ನು ಕೂಡಿದಾಗ ದೊರೆಯುವ ಸಂಖ್ಯೆ ಇಪ್ಪತು.

ಸಮಾನಾರ್ಥಕ : 20, XX

ಇಪ್ಪತ್ತು   ಗುಣವಾಚಕ

ಅರ್ಥ : ಸರಿಸುಮಾರು ಇಪ್ಪತ್ತು

ಉದಾಹರಣೆ : ಸಂಘಟನೆಯಲ್ಲಿ ಇಪ್ಪತ್ತು ಜನರು ಉಪಸ್ಥಿತರಿದ್ದರು.


ಇತರ ಭಾಷೆಗಳಿಗೆ ಅನುವಾದ :

लगभग बीस।

संगोष्ठी में बीसेक लोग उपस्थित थे।
बीसेक

ಅರ್ಥ : ಹತ್ತು ಮತ್ತು ಹತ್ತು

ಉದಾಹರಣೆ : ಸೀತೆಗೆ ಈಗ ಇಪ್ಪತ್ತು ವರ್ಷವಾಗಿದೆ.

ಸಮಾನಾರ್ಥಕ : 20, XX

चौपाल