ಅರ್ಥ : ಗತಕಾಲದಲ್ಲಿ ನಡೆದ ಘಟನೆಗಳ ದಾಖಲೆ
ಉದಾಹರಣೆ :
ನಮ್ಮ ಪ್ರಾಚೀನ ಇತಿಹಾಸ ತುಂಬಾ ರೋಚಕವಾಗಿದೆ.
ಸಮಾನಾರ್ಥಕ : ಚರಿತ್ರೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇತಿಹಾಸದ ಘಟನೆಗಳ ಅಧ್ಯಯನವನ್ನು ಮಾಡುವ ಶಾಸ್ತ್ರ
ಉದಾಹರಣೆ :
ಇತಿಹಾಸ ನನಗೆ ಇಷ್ಟವಾದ ವಿಷಯ.
ಸಮಾನಾರ್ಥಕ : ಇತಿಹಾಸ ಶಾಸ್ತ್ರ, ಇತಿಹಾಸ-ಶಾಸ್ತ್ರ
ಇತರ ಭಾಷೆಗಳಿಗೆ ಅನುವಾದ :
वह शास्त्र जिसमें इतिहास की घटनाओं आदि का अध्ययन किया जाता है।
इतिहास मेरा प्रिय विषय है।The discipline that records and interprets past events involving human beings.
He teaches Medieval history.