ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಚ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಇಚ್ಚೆ   ನಾಮಪದ

ಅರ್ಥ : ಏನಾದರೂ ಬೇಕಾಗಿರುವುದು ಅಥವಾ ಏನನ್ನಾದರೂ ಪಡೆದುಕೊಳ್ಳ್ಯವಿಕೆಯ ಹಂಬಲ ತೀವ್ರವಾಗಿರುವುದು

ಉದಾಹರಣೆ : ನನಗೆ ಹೊಟ್ಟೆಯ ಹಸಿವು ಹೆಚ್ಚಾಗಿದೆ. ಅವನಿಗೆ ಕಲಿಯಬೇಕೆನ್ನುವ ಜ್ಞಾನಾರ್ಜನೆಯ ಹಸಿವು ತೀವ್ರವಾಗಿದೆ.

ಸಮಾನಾರ್ಥಕ : ಅಭಿಲಾಷೆ, ಹಸಿವು


ಇತರ ಭಾಷೆಗಳಿಗೆ ಅನುವಾದ :

वह जिसे भूख लगी हो।

हमें भूखे को भोजन देना चाहिए।
भूखा

चौपाल