ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂಡಿಯನ್ ಪೀನಲ್ ಕೋರ್ಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜಮ್ಮು ಹಾಗೂ ಕಾಶ್ಮೀರವನ್ನು ಬಿಟ್ಟು ಭಾರತದ ಒಳಗೆ ಯಾವುದೇ ನಾಗರೀಕರಿಂದ ಮಾಡಿರುವಂತ ಅಪರಾಧಗಳ ಪರಿಭಾಷೆ ಅಥವಾ ದಂಡನೆಯ ನೀಡುವಂತಹ ಸಂಹಿತೆ ಅದು ಭಾರತದ ಸೈನ್ಯದ ಮೇಲೆ ಸಂಬಂಧವನ್ನು ಹೊಂದಿರುವುದಿಲ್ಲ

ಉದಾಹರಣೆ : ಭಾರತೀಯ ದಂಡ ಸಂಹಿತೆಯು ಬ್ರಿಟಿಷರ ಕಾಲದಲ್ಲಿ 1862 ರಲ್ಲಿ ಸ್ಥಾಪನೆಯಾಯಿತು.

ಸಮಾನಾರ್ಥಕ : ಭಾರತೀಯ ದಂಡ ಸಂಹಿತೆ


ಇತರ ಭಾಷೆಗಳಿಗೆ ಅನುವಾದ :

जम्मू एवं काश्मीर को छोड़कर भारत के अन्दर भारत के किसी भी नागरिक द्वारा किए गए कुछ अपराधों की परिभाषा व दण्ड का प्राविधान करने वाली संहिता जो कि भारत की सेना पर लागू नहीं होती।

भारतीय दंड संहिता ब्रिटिश काल में सन् १८६२ में लागू हुई थी।
आईपीसी, इंडियन पीनल कोड, भारतीय दंड संहिता, भारतीय दण्ड संहिता

A set of rules or principles or laws (especially written ones).

code, codification

चौपाल