ಅರ್ಥ : ಆಮಂತ್ರಣ ನೀಡುವುದು
ಉದಾಹರಣೆ :
ಅವನು ತನ್ನ ಮದುವೆಗೆ ನಮ್ಮನೆಲ್ಲಾ ಆಮಂತ್ರಿಸಿದನು.
ಸಮಾನಾರ್ಥಕ : ಆಮಂತ್ರಣ ಕೊಡು, ಆಮಂತ್ರಣ ನೀಡು, ಆಮಂತ್ರಿಸು, ಆಹ್ವಾನ ನೀಡು, ಔತಣ ನೀಡು, ಕರೆ, ಕರೆನೀಡು
ಇತರ ಭಾಷೆಗಳಿಗೆ ಅನುವಾದ :
न्योता देना।
उसने अपनी शादी में हम सबको निमंत्रित किया है।