ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಲಿಗೆಯಿಂದ ಆಸ್ವಾದಿಸುವ ಕ್ರಿಯೆ ಅಥವಾ ಭಾವ
ಉದಾಹರಣೆ : ವೈದ್ಯರು ಹೇಳಿರುವ ಪ್ರಕಾರ ಔಷಧಿಯನ್ನು ಜೇನುತುಪ್ಪದೊಂದಿಗೆ ನೆಕ್ಕುವುದು ತುಂಬಾ ಪ್ರಭಾವಕಾರಿ.
ಸಮಾನಾರ್ಥಕ : ಆಸ್ವಾದಿಸುವುದು, ನೆಕ್ಕುವುದು
ಇತರ ಭಾಷೆಗಳಿಗೆ ಅನುವಾದ :हिन्दी English
जीभ से चाटने की क्रिया या भाव।
Touching with the tongue.
ಸ್ಥಾಪನೆ