ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಸನ ಪದದ ಅರ್ಥ ಮತ್ತು ಉದಾಹರಣೆಗಳು.

ಆಸನ   ನಾಮಪದ

ಅರ್ಥ : ಕೂರಲು ಅನುವಾಗುವಂತೆ ತಯಾರು ಮಾಡಲಾದ ಒಂದು ವಸ್ತು ಅಥವಾ ಸ್ಥಳ

ಉದಾಹರಣೆ : ಗುರೂಜಿಯವರು ಆಸನದಲ್ಲಿ ಆಸೀನರಾಗಿ ಪ್ರವಚನವನ್ನು ಆರಂಭಿಸಿದರು.

ಸಮಾನಾರ್ಥಕ : ಪೀಠ


ಇತರ ಭಾಷೆಗಳಿಗೆ ಅನುವಾದ :

वह वस्तु जिस पर बैठा जाता हो।

गुरुजी के स्वागत में बच्चे अपना आसन छोड़कर खड़े हो गये।
अवस्तार, आसन, आस्थान मंडप, आस्थान मण्डप, आस्थान-मंडप, आस्थान-मण्डप, आस्थानिका, पीठ, पीठिका, बैठकी

Furniture that is designed for sitting on.

There were not enough seats for all the guests.
seat

ಅರ್ಥ : ಉದ್ಯೋಗಿ, ವ್ಯಾಪಾರಿ ಮೊದಲಾದವರು ಕುಳಿತುಕೊಳ್ಳುವ ಆಸನ

ಉದಾಹರಣೆ : ಅಂಗಡಿಯ ಮಾಲೀಕನು ಪೀಠದ ಮೇಲೆ ಕುಳಿತು ಸಾಮಾನಿನ ಚೀಟಿಯನ್ನು ಬರೆಯುತ್ತಿದ್ದಾನೆ.

ಸಮಾನಾರ್ಥಕ : ಪೀಠ


ಇತರ ಭಾಷೆಗಳಿಗೆ ಅನುವಾದ :

व्यवसायी, दुकानदार आदि के बैठने का आसन।

दुकानदार गद्दी पर बैठकर सामानों की सूची तैयार कर रहा था।
गद्दी

A soft bag filled with air or a mass of padding such as feathers or foam rubber etc..

cushion

ಅರ್ಥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

ಉದಾಹರಣೆ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕೂಡ್ರುವ ಮಣೆ, ಪೀಠ, ಮಣೆ, ಹಲಿಗೆ


ಇತರ ಭಾಷೆಗಳಿಗೆ ಅನುವಾದ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

ಅರ್ಥ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

ಉದಾಹರಣೆ : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

ಸಮಾನಾರ್ಥಕ : ಮುದ್ರೆ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

ಅರ್ಥ : ಕುಳಿತುಕೊಳ್ಳುವಂತಹ ವಸ್ತ್ರ

ಉದಾಹರಣೆ : ಗಜಾನನ ಅವರು ವಸ್ತ್ರಾಸನದ ಮೇಲೆ ಕುಳಿತು ಯೋಗವನ್ನು ಮಾಡುತ್ತಿದ್ದಾನೆ.

ಸಮಾನಾರ್ಥಕ : ವಸ್ತ್ರಾಸನ


ಇತರ ಭಾಷೆಗಳಿಗೆ ಅನುವಾದ :

वह वस्त्र जिस पर बैठा जाए।

गजानन जी योग करने के लिए आसन बिछा रहे हैं।
आसन, वस्त्रासन

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

ಅರ್ಥ : ಸ್ತಂಭದ ಕೆಳಗಿನ ಚೌಕ

ಉದಾಹರಣೆ : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.

ಸಮಾನಾರ್ಥಕ : ಕುರ್ಚಿ, ಗದ್ದುಗೆ, ಪೀಠ


ಇತರ ಭಾಷೆಗಳಿಗೆ ಅನುವಾದ :

स्तम्भ की नीचे की चौकी।

छत का भार कुर्सी पर ज्यादा होता है।
कुरसी, कुर्सी, न्याधार, प्लिंथ, प्लिन्थ

ಅರ್ಥ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

ಉದಾಹರಣೆ : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

ಸಮಾನಾರ್ಥಕ : ಹಾಸಿಗೆ


ಇತರ ಭಾಷೆಗಳಿಗೆ ಅನುವಾದ :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

ಅರ್ಥ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ

ಉದಾಹರಣೆ : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.

ಸಮಾನಾರ್ಥಕ : ಅಟ್ಟ, ಮಂಚ, ಮಂಚಿಕೆ


ಇತರ ಭಾಷೆಗಳಿಗೆ ಅನುವಾದ :

खेत में बना वह मचान जिस पर बैठकर किसान फसल की रखवाली करता है।

मचान पर सोया किसान पशुओं की आवाज सुनकर जाग गया।
पाढ़, मंचमंडप, मचान, मैरा

A raised horizontal surface.

The speaker mounted the platform.
platform

ಅರ್ಥ : ಯಾವುದೋ ವಿಶೇಷ ಪವಿತ್ರ ಸ್ಥಾನ

ಉದಾಹರಣೆ : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.

ಸಮಾನಾರ್ಥಕ : ಗದ್ದುಗೆ, ಪೀಠ


ಇತರ ಭಾಷೆಗಳಿಗೆ ಅನುವಾದ :

कोई विशिष्ट पवित्र स्थान।

मद्रास के पास स्थित कांचीपुरम एक प्रसिद्ध पीठ है।
पीठ

ಅರ್ಥ : ಕುಳಿತುಕೊಳ್ಳುವ ಸ್ಥಳ

ಉದಾಹರಣೆ : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

ಸಮಾನಾರ್ಥಕ : ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ


ಇತರ ಭಾಷೆಗಳಿಗೆ ಅನುವಾದ :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

ಅರ್ಥ : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

ಉದಾಹರಣೆ : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

ಸಮಾನಾರ್ಥಕ : ಗದ್ದುಗೆ, ಪೀಠ, ಮಣೆ, ಸಿಂಹಾಸನ


ಇತರ ಭಾಷೆಗಳಿಗೆ ಅನುವಾದ :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum

चौपाल