ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಆಶ್ರಮ   ನಾಮಪದ

ಅರ್ಥ : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

ಉದಾಹರಣೆ : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

ಸಮಾನಾರ್ಥಕ : ಕುಟೀರ, ಧಾಮ, ನಿವಾಸ ಗೃಹ, ಮನೆ, ವಾಸಸ್ಥಾನ


ಇತರ ಭಾಷೆಗಳಿಗೆ ಅನುವಾದ :

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

ಅರ್ಥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ

ಉದಾಹರಣೆ : ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.

ಸಮಾನಾರ್ಥಕ : ಋಷಿಗಳ ವಾಸಸ್ಥಾನ, ಮಠ, ವಸತಿ, ಸಾಧುಗಳ ಮಂಡಲಿ


ಇತರ ಭಾಷೆಗಳಿಗೆ ಅನುವಾದ :

साधु-संतों के रहने का स्थान।

उत्तर काशी घूमने के समय हमने कुछ दिन एक मठ में गुज़ारे।
अखाड़ा, अखारा, आश्रम, मठ

The residence of a religious community.

monastery

ಅರ್ಥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ

ಉದಾಹರಣೆ : ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.

ಸಮಾನಾರ್ಥಕ : ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು, ವಸತಿ


ಇತರ ಭಾಷೆಗಳಿಗೆ ಅನುವಾದ :

ऋषियों और मुनियों के रहने का स्थान।

वनवास के दौरान श्रीराम ने पंचवटी में अपना आश्रम बनाया।
आश्रम, कुटिया

The abode of a hermit.

hermitage

ಅರ್ಥ : ಹಿಂದೂಗಳ ಜೀವನದ ನಾಲ್ಕು ಅವಸ್ಥೆಗಳು - ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ಮತ್ತು ಸನ್ಯಾಸ

ಉದಾಹರಣೆ : ವೈದಿಕ ಯುಗದಲ್ಲಿ ಆಶ್ರಮ ವ್ಯವಸ್ಥೆ ಪ್ರಚಲಿತದಲ್ಲಿತ್ತು.

ಸಮಾನಾರ್ಥಕ : ನಾಲ್ಕು ಆಶ್ರಮ


ಇತರ ಭಾಷೆಗಳಿಗೆ ಅನುವಾದ :

हिन्दुओं के जीवन की चार अवस्थाएँ - ब्रह्मचर्य, गृहस्थ, वानप्रस्थ और संन्यास।

आश्रम व्यवस्था वैदिक युग में प्रचलित थी।
आश्रम, चतुराश्रम

चौपाल