ಅರ್ಥ : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು
ಉದಾಹರಣೆ :
ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.
ಸಮಾನಾರ್ಥಕ : ಆಸೆ, ನೆಚ್ಚಿಕೆ, ಭರವಸೆ, ಹಾರೈಕೆ
ಇತರ ಭಾಷೆಗಳಿಗೆ ಅನುವಾದ :
Someone (or something) on which expectations are centered.
He was their best hope for a victory.ಅರ್ಥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
ಉದಾಹರಣೆ :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ಸಮಾನಾರ್ಥಕ : ಅತ್ಯಾಸೆ, ಅಭಿಲಾಷೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
ಇತರ ಭಾಷೆಗಳಿಗೆ ಅನುವಾದ :
Excessive desire to acquire or possess more (especially more material wealth) than one needs or deserves.
greedಅರ್ಥ : ಅವನ ಮನೋವೃತ್ತಿಮನೋಭಾವನೆ ಯಾವುದಾದರು ಮಾತು ಅಥವಾ ವಸ್ತುವಿನ ದೊರೆಯುವಿಕೆಯ ಬಗ್ಗೆ ಧ್ಯಾನವನ್ನು ನೀಡುತ್ತಾನೆ
ಉದಾಹರಣೆ :
ಮನುಷ್ಯನ ಎಲ್ಲಾ ಆಸೆಗಳು ಪೂರ್ಣವಾಗುವುದಿಲ್ಲಅವನ ಆಶೆಯು ಬೆಳೆಯುತ್ತಾ ಹೋಗುತ್ತಿದೆ ನನ್ನಗೆ ಈ ದಿನ ಊಟಮಾಡುವ ಮನಸ್ಸಿನಲ್ಲಿ
ಸಮಾನಾರ್ಥಕ : ಅಭಿಲಾಷೆ, ಆಸೆ, ಇಚ್ಛೆ, ಇಷ್ಟ, ಚಿತ್ತ, ತೃಷ್ಣೆ, ನೀರಡಿಕೆ, ಬಯಕೆ
ಇತರ ಭಾಷೆಗಳಿಗೆ ಅನುವಾದ :
मन में दबी रहनेवाली तीव्र कामना या लालसा।
मनुष्य की प्रत्येक इच्छा पूरी नहीं होती।ಅರ್ಥ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
ಉದಾಹರಣೆ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ಸಮಾನಾರ್ಥಕ : ಅಗತ್ಯ, ಅಪೇಕ್ಷೆ ನಿಮಿತ್ತ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ, ಸ್ವಾರ್ಥಿ
ಇತರ ಭಾಷೆಗಳಿಗೆ ಅನುವಾದ :
Concern for your own interests and welfare.
egocentrism, egoism, self-centeredness, self-concern, self-interest