ಅರ್ಥ : ಏನನ್ನಾದರೂ ನಿರೀಕ್ಷಿಸುವುದು
ಉದಾಹರಣೆ :
ನಾನು ನಿಮ್ಮಿಂದ ಹಣದ ಸಹಾಯವನ್ನು ಬಯಸುತ್ತೇನೆ.
ಸಮಾನಾರ್ಥಕ : ಅಪೇಕ್ಷಿಸುವುದು, ಬಯಸುವುದು
ಇತರ ಭಾಷೆಗಳಿಗೆ ಅನುವಾದ :
इच्छा रखना।
मैं आपसे आर्थिक सहायता चाहता हूँ।Regard something as probable or likely.
The meteorologists are expecting rain for tomorrow.