ಅರ್ಥ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
ಉದಾಹರಣೆ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
ಸಮಾನಾರ್ಥಕ : ಅನುಮಾನ, ಅಪನಂಬಿಕೆ, ಆತಂಕ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂದೇಹ, ಸಂಶಯ
ಇತರ ಭಾಷೆಗಳಿಗೆ ಅನುವಾದ :
Fearful expectation or anticipation.
The student looked around the examination room with apprehension.