ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವೃತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆವೃತ್ತಿ   ನಾಮಪದ

ಅರ್ಥ : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ

ಉದಾಹರಣೆ : ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ

ಸಮಾನಾರ್ಥಕ : ಪುನರಾವರ್ತನೆ, ಪುನರಾವೃತ್ತಿ


ಇತರ ಭಾಷೆಗಳಿಗೆ ಅನುವಾದ :

बार-बार किसी बात या काम के होने या किए जाने की क्रिया।

इस वाक्य में राम शब्द की पुनरावृत्ति तीन बार हुई है।
आवर्तन, आवर्त्तन, आवृत्ति, पुनरावर्तन, पुनरावृत्ति

Happening again (especially at regular intervals).

The return of spring.
recurrence, return

ಅರ್ಥ : ಪುಸ್ತಕದ ಮೊದಲ ಮುದ್ರಣ

ಉದಾಹರಣೆ : ಈ ಪುಸ್ತಕದ ಪ್ರಥಮ ಆವೃತ್ತಿ ಮಾರುಕಟ್ಟೆಯಲ್ಲಿ ಲಭ್ಯವಿದೆ.


ಇತರ ಭಾಷೆಗಳಿಗೆ ಅನುವಾದ :

पुस्तकों, पत्रिकाओं आदि की एक बार की छपाई।

इस पुस्तक का प्रथम संस्करण बाजार में आ गया है।
आवृत्ति, वर्जन, संस्करण

The form in which a text (especially a printed book) is published.

edition

ಅರ್ಥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

ಉದಾಹರಣೆ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

ಸಮಾನಾರ್ಥಕ : ಆವರ್ತಿ, ಚಕ್ರ, ವೃತ್ತ, ಸುತ್ತು


ಇತರ ಭಾಷೆಗಳಿಗೆ ಅನುವಾದ :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

चौपाल