ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವಿಷ್ಕಾರಗೊಂಡ ಪದದ ಅರ್ಥ ಮತ್ತು ಉದಾಹರಣೆಗಳು.

ಆವಿಷ್ಕಾರಗೊಂಡ   ಗುಣವಾಚಕ

ಅರ್ಥ : ಯಾವುದರ ಆವಿಷ್ಕಾರವನ್ನು ಮಾಡಲಾಗಿದೆಯೋ ಅಥವಾ ಮಾಡಿದೆಯೋ

ಉದಾಹರಣೆ : ಪ್ರತಿನಿತ್ಯ ಹೊಸದಾಗಿ ಆವಿಷ್ಕಾರವಾದ ಯಂತ್ರಗಳು ನಮ್ಮ ಜೀವನವನ್ನು ಅತ್ಯಂತ ಸುಖಮಯವನ್ನಾಗಿಸುತ್ತಿದೆ.

ಸಮಾನಾರ್ಥಕ : ಆವಿಷ್ಕಾರಗೊಂಡಂತ, ಆವಿಷ್ಕಾರಗೊಂಡಂತಹ, ಆವಿಷ್ಕಾರವಾದ, ಆವಿಷ್ಕಾರವಾದಂತ, ಆವಿಷ್ಕಾರವಾದಂತಹ, ಶೋಧ ಮಾಡಿದ, ಶೋಧ ಮಾಡಿದಂತ, ಶೋಧ ಮಾಡಿದಂತಹ


ಇತರ ಭಾಷೆಗಳಿಗೆ ಅನುವಾದ :

जिसका आविष्कार किया गया हो या हुआ हो।

नित नए आविष्कृत यंत्र हमारे जीवन को अत्यन्त सुविधाभोगी बनाते जा रहे हैं।
आविष्कृत

चौपाल