ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಭಟಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ಭಟಿಸು   ಕ್ರಿಯಾಪದ

ಅರ್ಥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು

ಉದಾಹರಣೆ : ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.

ಸಮಾನಾರ್ಥಕ : ಕೂಗಾಡು, ಗರ್ಜಿಸು, ಚೀರು, ಬೊಬ್ಬೆಯಿಡು


ಇತರ ಭಾಷೆಗಳಿಗೆ ಅನುವಾದ :

(गुस्से आदि में ) घोर शब्द करना।

बाहर तो घिग्घी बँधी रहती है और घर में इतना गरजते हैं।
गरजना, गरराना, चिल्लाना, डंकना, तड़पना, तड़फना, दहाड़ना, हुंकारना

Utter words loudly and forcefully.

`Get out of here,' he roared.
roar, thunder

ಅರ್ಥ : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ

ಉದಾಹರಣೆ : ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.

ಸಮಾನಾರ್ಥಕ : ಅಬ್ಬರಿಸು, ಗರ್ಜಿಸು, ಗುಟುರಿಕ್ಕು


ಇತರ ಭಾಷೆಗಳಿಗೆ ಅನುವಾದ :

सिंह, बाघ आदि जंतुओं का घोर शब्द करना।

कुछ देर पहले यहाँ सिंह गरज रहा था।
गरजना, गर्जना करना, दहाड़ना

Make a loud noise, as of animal.

The bull bellowed.
bellow, roar

चौपाल