ಅರ್ಥ : ಆರೋಪಕ್ಕೆ ಗುರಿಯಾದ ವ್ಯಕ್ತಿ ಅಪವಾದಕ್ಕೆ ಗುರಿಯಾದ ವ್ಯಕ್ತಿ
ಉದಾಹರಣೆ :
ಅವರು ಕೊಲೆಯ ಆರೋಪಿಯನ್ನು ಕ್ಷಮಿಸಿದರು.
ಸಮಾನಾರ್ಥಕ : ಅಪರಾದಿ, ತಪ್ಪಿತಸ್ತ, ತಪ್ಪುಮಾಡಿದವ
ಇತರ ಭಾಷೆಗಳಿಗೆ ಅನುವಾದ :
A defendant in a criminal proceeding.
accusedಅರ್ಥ : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು
ಉದಾಹರಣೆ :
ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು
ಸಮಾನಾರ್ಥಕ : ಅಪರಾಧಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ
ಇತರ ಭಾಷೆಗಳಿಗೆ ಅನುವಾದ :
वह जो न्यायालय में कोई तर्क या पक्ष उपस्थित करता है।
वादी ने अपना पक्ष मज़बूत करने के लिए कई सबूत इकट्ठे किए।ಅರ್ಥ : ಯಾರ ಮೇಲೆ ಆರೋಪವಿದೆಯೋ
ಉದಾಹರಣೆ :
ಆರೋಪಿಯಾದ ವ್ಯಕ್ತಿಯ ಯಾವುದೇ ಸುಳಿವೂ ಕೂಡ ಇಲ್ಲ.
ಸಮಾನಾರ್ಥಕ : ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ಅಪರಾಧವನ್ನು ಮಾಡಿರುತ್ತಾರೋ
ಉದಾಹರಣೆ :
ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.
ಸಮಾನಾರ್ಥಕ : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ
ಇತರ ಭಾಷೆಗಳಿಗೆ ಅನುವಾದ :
Responsible for or chargeable with a reprehensible act.
Guilty of murder.