ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರು ಪದದ ಅರ್ಥ ಮತ್ತು ಉದಾಹರಣೆಗಳು.

ಆರು   ನಾಮಪದ

ಅರ್ಥ : ಐದಕ್ಕೆ ಒಂದನ್ನು ಸೇರಿಸಿದರೆ ಅದರಿಂದ ಸಿಗುವ ಸಂಖ್ಯೆ

ಉದಾಹರಣೆ : ಮೂರು ಮತ್ತು ಮೂರನ್ನು ಕೂಡಿದರೆ ಆರು ದೊರೆಯುವುದು.

ಸಮಾನಾರ್ಥಕ : 6, ಷಟ್


ಇತರ ಭಾಷೆಗಳಿಗೆ ಅನುವಾದ :

पाँच और एक के योग से प्राप्त अंक।

तीन और तीन छः होता है।
6, VI, अराति, अरि, ऊर्मि, छः, छह, शशि, षट्,

The cardinal number that is the sum of five and one.

6, captain hicks, half a dozen, hexad, sestet, sextet, sextuplet, sise, six, sixer, vi

ಆರು   ಗುಣವಾಚಕ

ಅರ್ಥ : ಐದು ಮತ್ತು ಒಂದು

ಉದಾಹರಣೆ : ಚಿಟ್ಟೆಗೆ ಆರು ಕಾಲುಗಳಿರುತ್ತವೆ.

ಸಮಾನಾರ್ಥಕ : 6, ಷಷ್ಠಿ


ಇತರ ಭಾಷೆಗಳಿಗೆ ಅನುವಾದ :

पाँच और एक।

तितली की छः टाँगें होती हैं।
6, VI, छः, छह, षट्,

Denoting a quantity consisting of six items or units.

6, half dozen, half-dozen, six, vi

ಆರು   ಕ್ರಿಯಾಪದ

ಅರ್ಥ : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ

ಉದಾಹರಣೆ : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.

ಸಮಾನಾರ್ಥಕ : ತಣ್ಣಗಾಗು, ಶೀತಲವಾಗು


ಇತರ ಭಾಷೆಗಳಿಗೆ ಅನುವಾದ :

दहकती हुई या तप्त चीज़ का पानी आदि के संपर्क में आने से ठंडा होना।

पानी पड़ते ही कोयला बुझ गया।
ठंडाना, बुझना

Loose heat.

The air cooled considerably after the thunderstorm.
chill, cool, cool down

ಅರ್ಥ : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು

ಉದಾಹರಣೆ : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.

ಸಮಾನಾರ್ಥಕ : ತಣ್ಣಗಾಗು, ನಂದು


ಇತರ ಭಾಷೆಗಳಿಗೆ ಅನುವಾದ :

अग्नि का जलकर आप से आप या जल आदि पड़ने के कारण समाप्त हो जाना।

चूल्हे की आग बुझ गई है।
ठंडाना, बुझना, मरना

चौपाल