ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರಂಭಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಆರಂಭಗಾರ   ನಾಮಪದ

ಅರ್ಥ : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ

ಉದಾಹರಣೆ : ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.

ಸಮಾನಾರ್ಥಕ : ಅನ್ನದಾತ, ಕೃಷಿಕ, ನೇಗಿಲು ಹಿಡದವ, ಬೇಸಾಯಗಾರ, ರೈತ, ವ್ಯವಸಾಯಗಾರ


ಇತರ ಭಾಷೆಗಳಿಗೆ ಅನುವಾದ :

हल चलानेवाला व्यक्ति।

हलवाहा खेत जोतते समय गीत गा रहा था।
हरवाह, हरवाहा, हलवाह, हलवाहा

A man who plows.

ploughman, plower, plowman

ಅರ್ಥ : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ

ಉದಾಹರಣೆ : ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.

ಸಮಾನಾರ್ಥಕ : ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ


ಇತರ ಭಾಷೆಗಳಿಗೆ ಅನುವಾದ :

वह व्यक्ति जो कृषि या खेती करता हो।

किसान रात-दिन मेहनत करके अन्न उपजाते हैं।
काश्तकार, किसान, कृषक, खेतिहर, भूमिजीवी

A person who operates a farm.

farmer, granger, husbandman, sodbuster

चौपाल