ಅರ್ಥ : ಯಾವುದೋ ಕೆಲಸ ಅಥವಾ ಪದವಿಗೆ ಯಾರೋ ಒಬ್ಬರ ಹೆಸರನ್ನು ಆಯ್ಕೆ ಮಾಡುವುದು
ಉದಾಹರಣೆ :
ಲಕ್ಷ್ಮಿ ಶಹಗಲ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದ ಸದಸ್ಯರು.
ಸಮಾನಾರ್ಥಕ : ನಾಮಾಕಿಂತರಾದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆಯ್ಕೆಯಾದುದು
ಉದಾಹರಣೆ :
ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.
ಸಮಾನಾರ್ಥಕ : ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
Chosen in preference to another.
selected