ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅದರ ಎದುರು-ಬದುರಾದ ಕೋನಗಳು ಮತ್ತು ಭುಜಗಳು ಸಮನಾಂತರವಾಗಿರುತ್ತದೆ
ಉದಾಹರಣೆ : ಈ ಆಟದ ಮೈದಾನ ಆಯತಾಕಾರವಾಗಿದೆ.
ಸಮಾನಾರ್ಥಕ : ಅಯತಾಕಾರ, ಸಮಕೋನ, ಸಮಭುಜ
ಇತರ ಭಾಷೆಗಳಿಗೆ ಅನುವಾದ :हिन्दी English
जिसके आमने-सामने के कोण और भुजाएँ बराबर हों।
A parallelogram with four right angles.
ಅರ್ಥ : ನಾಲ್ಕೂ ಕಡೆಗಳಲ್ಲಿಯೂ ಸಮಕೋನವಿರುವಂತಹ
ಉದಾಹರಣೆ : ಈ ಆಯತಾಕಾರದ ಮೈದಾನದ ಉದ್ದ ಮತ್ತು ಅಗಲ ಎಷ್ಟಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
जिसके चारों कोण समकोण हों।
ಸ್ಥಾಪನೆ