ಅರ್ಥ : ಆಫ್ರಿಕಾದ ಮಹಾದ್ವೀಪದಲ್ಲಿ ನೆಲೆಸಿರುವ ವ್ಯಕ್ತಿ
ಉದಾಹರಣೆ :
ಇಬ್ಬರು ಆಫ್ರಿಕಾದವರನ್ನು ಪೊಲೀಸರು ಕಾರಗೃಹದಲ್ಲಿ ಇಟ್ಟಿದ್ದರು.
ಸಮಾನಾರ್ಥಕ : ಆಫ್ರಿಕಾದವರು, ಆಫ್ರೀಕನ್, ಆಫ್ರೀಕಾ ವಾಸಿ, ಆಫ್ರೀಕಾ-ವಾಸಿ
ಇತರ ಭಾಷೆಗಳಿಗೆ ಅನುವಾದ :
अफ्रीका महाद्वीप में रहनेवाला व्यक्ति।
दो अफ्रीकियों को पुलिस ने जेल में बंद कर दिया।A native or inhabitant of Africa.
africanಅರ್ಥ : ಆಫ್ರಿಕಾಗೆ ಸಂಬಂಧಿಸಿದ ಅಥವಾ ಆಫ್ರಿಕಾದ
ಉದಾಹರಣೆ :
ಆಫ್ರಿಕಾ ದೇಶವು ಸ್ವತಂತ್ರವನ್ನು ಪಡೆಯಲು ಬಹಳಷ್ಟು ಸಂರ್ಘಷ ಮಾಡಬೇಕಾಯಿತು.
ಸಮಾನಾರ್ಥಕ : ಆಫ್ರಿಕಾ, ಆಫ್ರಿಕಾದ, ಆಫ್ರೀಕಾ ಸಂಬಂಧಿ, ಆಫ್ರೀಕಾ-ಸಂಬಂಧಿ
ಇತರ ಭಾಷೆಗಳಿಗೆ ಅನುವಾದ :
अफ्रीका से संबंधित या अफ्रीका का।
अफ्रीकी देश स्वतंत्रता के लिए बहुत अधिक संघर्षरत रहे।