ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ಆಪತ್ತು   ನಾಮಪದ

ಅರ್ಥ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

ಉದಾಹರಣೆ : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಸಮಾನಾರ್ಥಕ : ಅನಿಷ್ಟ, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ


ಇತರ ಭಾಷೆಗಳಿಗೆ ಅನುವಾದ :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

ಅರ್ಥ : ಯಾವುದೇ ರೀತಿಯ ಹಾನಿ ಕೇಡು ಸಂಭವಿಸಿರುವುದು

ಉದಾಹರಣೆ : ಅಪಾಯ ಬಂದಾಗ ಉಪಾಯ ಹೊಳೆಯುವುದಿಲ್ಲ.

ಸಮಾನಾರ್ಥಕ : ಅಪಾಯ, ಗಂಡಾಂತರ, ವಿಪತ್ತು


ಇತರ ಭಾಷೆಗಳಿಗೆ ಅನುವಾದ :

संकट या विपत्ति की संभावनावाली स्थिति।

उसने अपनी जान जोखिम में डालकर डूबते हुए बच्चे को बचाया।
खतरा, ख़तरा, जोखिम, रिस्क, संकट

The condition of being susceptible to harm or injury.

You are in no danger.
There was widespread danger of disease.
danger

ಅರ್ಥ : ಅಹಿತವಾದ ಅಥವಾ ಸಂಕಟಕರವಾದ ಅಥವಾ ಅಪಾಯಕರವಾದ ಸ್ಥಿತಿ

ಉದಾಹರಣೆ : ನನ್ನ ಗೆಳೆಯ ನನಗೆ ದುಃಸ್ಥಿತಿ ಒದಗಿದಾಗ ಸಹಾಯ ಮಾಡಿದ.

ಸಮಾನಾರ್ಥಕ : ದುಃಸ್ಥಿತಿ, ದುರ್ಧಶೆ


ಇತರ ಭಾಷೆಗಳಿಗೆ ಅನುವಾದ :

बुरी दशा या अवस्था।

उसकी दुर्दशा मुझसे देखी नहीं गई और मैंने उसे अपने घर में पनाह दे दी।
अगत, अगति, अधोगति, अधोगमन, अपति, अवगति, औगत, कुगति, दिहाड़ा, दुःस्थिति, दुरावस्था, दुर्गत, दुर्गति, दुर्दशा, फजीअत, फजीहत, फ़ज़ीअत, फ़ज़ीहत, बुरी गति, विपाक

A situation from which extrication is difficult especially an unpleasant or trying one.

Finds himself in a most awkward predicament.
The woeful plight of homeless people.
plight, predicament, quandary

चौपाल