ಅರ್ಥ : ಅನಂದದ ಉತ್ತುಂಗ
ಉದಾಹರಣೆ :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
ಸಮಾನಾರ್ಥಕ : ಆನಂದ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ
ಇತರ ಭಾಷೆಗಳಿಗೆ ಅನುವಾದ :
आनंद की चरमावस्था।
ध्यान की गहराई में आनंदातिरेक की अनुभूति होती है।