ಅರ್ಥ : ನಮ್ಮದಾಗಿಸಿಕೊಳ್ಳುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ರಾಮ ಮತ್ತು ಶ್ಯಾಮನಲ್ಲಿ ತುಂಬಾ ಆತ್ಮೀಯತೆ ಇದೆ
ಸಮಾನಾರ್ಥಕ : ಅತಿ ಸದರ, ಅತಿ ಸಲಿಗೆ, ಅನ್ಯೋನ್ಯತೆ, ಆತ್ಮೀಯತೆ
ಇತರ ಭಾಷೆಗಳಿಗೆ ಅನುವಾದ :
Close or warm friendship.
The absence of fences created a mysterious intimacy in which no one knew privacy.