ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಡಂಬರದ ಪದದ ಅರ್ಥ ಮತ್ತು ಉದಾಹರಣೆಗಳು.

ಆಡಂಬರದ   ಗುಣವಾಚಕ

ಅರ್ಥ : ನಿಜವಲ್ಲದ್ದನ್ನು ನಂಬಿಸುವ ಮತ್ತು ತೋರಿಸುವಿಕೆಯ ಗುಣ

ಉದಾಹರಣೆ : ರಾಮು ಮತ್ತು ಮೋಹನನ ನಡುವೆ ತೋರಿಕೆಯ ಸ್ನೇಹವಿದೆ.

ಸಮಾನಾರ್ಥಕ : ಆಡಂಬರದಂತ, ಆಡಂಬರದಂತಹ, ಕೃತ್ರಿಮದ, ಕೃತ್ರಿಮದಂತ, ಕೃತ್ರಿಮದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಹ, ನಕಲಿತನದ, ನಕಲಿತನದಂತ, ನಕಲಿತನದಂತಹ, ಹೊರನೋಟದ, ಹೊರನೋಟದಂತ, ಹೊರನೋಟದಂತಹ


ಇತರ ಭಾಷೆಗಳಿಗೆ ಅನುವಾದ :

मन से नहीं पर सिर्फ़ दिखाने के लिए या दिखाने भर का।

रामू और मोहन के बीच दिखावटी संबंध है।
कुछ लोग घड़ियाली विलाप करते हैं।
आहार्य्य, ऊपरी, घड़ियाली, दिखावटी, दिखौआ, बनावटी, बनौवा

Lacking substance or vitality as if produced by painting.

In public he wore a painted smile.
painted

ಅರ್ಥ : ಬಹಳ ಠೀವಿ-ಚಟ ಮತ್ತು ಆರಾಮವಾಗಿ ಇರುವವ

ಉದಾಹರಣೆ : ನಿನ್ನ ಆಡಂಬರದ ಮಗ ಪೇಟೆಯಲ್ಲಿ ಷೋಕಿ ಮಾಡುತ್ತಾ ತಿರುಗುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

बहुत शान-शौकत और अमीरी ढंग से रहनेवाला।

तुम्हारा नवाब बेटा शहर में गुलछर्रे उड़ा रहा है।
नवाब

चौपाल