ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಟವಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಆಟವಾಡಿಸು   ಕ್ರಿಯಾಪದ

ಅರ್ಥ : ಯಾರೋ ಒಬ್ಬರು ಆಟ ಆಡುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ತಾತ ತನ್ನ ಮೊಮಗುವನ್ನು ಆಟವಾಡಿಸುತ್ತಿದ್ದರು.

ಸಮಾನಾರ್ಥಕ : ಆಟ ಆಡಿಸು


ಇತರ ಭಾಷೆಗಳಿಗೆ ಅನುವಾದ :

खेलने में प्रवृत्त करना।

दादाजी अपने पोते को खिला रहे हैं।
खिलाना, खेलाना

ಅರ್ಥ : ಆಟ ಆಡಿಸುವ ಕೆಲಸನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಸೀತ ತನ್ನ ಮಗುವನ್ನು ತಂದೆಯವರಿಂದ ಆಡಿಸುತ್ತಿದ್ದಳು.

ಸಮಾನಾರ್ಥಕ : ಆಡಿಸು


ಇತರ ಭಾಷೆಗಳಿಗೆ ಅನುವಾದ :

खेलाने का काम दूसरे से कराना।

सीता बच्चे को पिताजि से खिलवा रही है।
खिलवाना, खेलवाना

चौपाल