ಅರ್ಥ : ಮಕ್ಕಳು ಆಟವಾಡುವಂತಹ ಮೈದಾನ
ಉದಾಹರಣೆ :
ನಮ್ಮ ಶಾಲೆಯ ಆಟದ ಮೈದಾನ ಬಹಳ ದೊಡ್ಡದು.
ಸಮಾನಾರ್ಥಕ : ಆಟದ ಮೈದಾನ, ಕ್ರೀಡಾಂಗಣ
ಇತರ ಭಾಷೆಗಳಿಗೆ ಅನುವಾದ :
वह मैदान जहाँ बच्चे, खिलाड़ी आदि खेलते हों।
हमारे विद्यालय का खेल मैदान बहुत बड़ा है।Yard consisting of an outdoor area for children's play.
playground