ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಚಮನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಆಚಮನ ಮಾಡು   ಕ್ರಿಯಾಪದ

ಅರ್ಥ : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ

ಉದಾಹರಣೆ : ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.

ಸಮಾನಾರ್ಥಕ : ಬಾಯಿ ಮುಕ್ಕಳಿಸು


ಇತರ ಭಾಷೆಗಳಿಗೆ ಅನುವಾದ :

भोजन के बाद हाथ-मुँह धोना और कुल्ला करना।

वह भोजन के बाद अच्छी तरह से अचवती है।
अँचवना, अचवन करना, अचवना

ಅರ್ಥ : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ

ಉದಾಹರಣೆ : ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.


ಇತರ ಭಾಷೆಗಳಿಗೆ ಅನುವಾದ :

पूजा या धर्म-संबंधी कर्म में दाहिने हाथ में थोड़ा-सा जल लेकर मंत्र पढ़ते हुए पीना।

पंडित जी पूजा करते समय कई बार आचमन करवाते हैं।
अंचवना, अचवना, आचमन करना, आचवन करना

ಅರ್ಥ : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು


ಇತರ ಭಾಷೆಗಳಿಗೆ ಅನುವಾದ :

भोजन के बाद हाथ मुँह धुलवाना और कुल्ली कराना।

माँ बच्चे को अचवा रही है।
अँचवाना, अंचवाना, अचवाना, अचाना

चौपाल