ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಗು ಪದದ ಅರ್ಥ ಮತ್ತು ಉದಾಹರಣೆಗಳು.

ಆಗು   ಕ್ರಿಯಾಪದ

ಅರ್ಥ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

ಉದಾಹರಣೆ : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

ಸಮಾನಾರ್ಥಕ : ಆರಂಭಿಸು, ಪ್ರಾರಂಭವಾಗು


ಇತರ ಭಾಷೆಗಳಿಗೆ ಅನುವಾದ :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

ಅರ್ಥ : ಯಧಾರ್ಥವಾಗಿ ಸಿದ್ಧಿಯಾಗುವುದು

ಉದಾಹರಣೆ : ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.

ಸಮಾನಾರ್ಥಕ : ಸಂಭವಿಸು


ಇತರ ಭಾಷೆಗಳಿಗೆ ಅನುವಾದ :

यथार्थ सिद्ध होना।

ज्योतिषी की बताई हुई बात मेरे जीवन में चरितार्थ हुई।
घटना, चरितार्थ होना, ठीक उतरना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

ಅರ್ಥ : ರೂಪವನ್ನು ನೀಡುವುದು

ಉದಾಹರಣೆ : ಮಂದಿರ ಸಿದ್ಧವಾಗಿದೆ.

ಸಮಾನಾರ್ಥಕ : ತಯಾರಿ ಮಾಡು, ಸಿದ್ಧವಾಗು


ಇತರ ಭಾಷೆಗಳಿಗೆ ಅನುವಾದ :

रूप प्राप्त करना।

मंदिर बन गया है।
तैयार होना, बनना

Come into existence.

What becomes has duration.
become

ಅರ್ಥ : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ

ಉದಾಹರಣೆ : ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।

किसी भी काम को करने से वह काम होता है।
होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

ಅರ್ಥ : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು

ಉದಾಹರಣೆ : ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

संबंध या रिश्ते में कुछ होना।

मनोजजी रिश्ते में मेरे चाचा लगते हैं।
लगना

ಅರ್ಥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ಉದಾಹರಣೆ : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

ಸಮಾನಾರ್ಥಕ : ತಲುಪು, ಸೇರು


ಇತರ ಭಾಷೆಗಳಿಗೆ ಅನುವಾದ :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

ಅರ್ಥ : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

ಉದಾಹರಣೆ : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

ಸಮಾನಾರ್ಥಕ : ಬರು


ಇತರ ಭಾಷೆಗಳಿಗೆ ಅನುವಾದ :

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

ಅರ್ಥ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ

ಉದಾಹರಣೆ : ನನಗೆ ತುಂಬಾ ಚಳಿಯಾಗುತ್ತಿದೆ.

ಸಮಾನಾರ್ಥಕ : ಅನಿಸು, ಅನುಭವವಾಗು


ಇತರ ಭಾಷೆಗಳಿಗೆ ಅನುವಾದ :

महसूस होना।

मुझे बहुत ठंड लग रही है।
अनुभूति होना, महसूस होना, लगना, संवेदना होना

Perceive by a physical sensation, e.g., coming from the skin or muscles.

He felt the wind.
She felt an object brushing her arm.
He felt his flesh crawl.
She felt the heat when she got out of the car.
feel, sense

ಅರ್ಥ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ

ಉದಾಹರಣೆ : ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.

ಸಮಾನಾರ್ಥಕ : ತರು


ಇತರ ಭಾಷೆಗಳಿಗೆ ಅನುವಾದ :

* वर्तमान अवस्था में अंतर लाना या नीचे-ऊपर करना।

यह वेतन वृद्धि मेरे जीवन स्तर में कोई सुधार नहीं लाएगी।
करना, लाना

Amount to.

This salary increase makes no difference to my standard of living.
make

ಅರ್ಥ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು

ಉದಾಹರಣೆ : ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.

ಸಮಾನಾರ್ಥಕ : ಸರಿಯಾಗು


ಇತರ ಭಾಷೆಗಳಿಗೆ ಅನುವಾದ :

कपड़ा, गहना आदि का शरीर पर ठीक तरह से बैठना।

इतनी छोटी कमीज़ मुझे नहीं आएगी।
आना, ठीक आना, ठीक होना, फिट आना, फिट होना, सधना, होना

Conform to some shape or size.

How does this shirt fit?.
fit

ಅರ್ಥ : ಘಟನೆಯ ರೂಪದಲ್ಲಿ ಆಗುವುದು

ಉದಾಹರಣೆ : ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.

ಸಮಾನಾರ್ಥಕ : ಆದ, ಸಂಭವಿಸಿದ, ಸಂಭವಿಸು


ಇತರ ಭಾಷೆಗಳಿಗೆ ಅನುವಾದ :

घटना के रूप में होना।

यह दुर्घटना मेरी नज़रों के सामने ही घटी।
घटना, घटित होना, होना

Come to pass.

What is happening?.
The meeting took place off without an incidence.
Nothing occurred that seemed important.
come about, fall out, go on, hap, happen, occur, pass, pass off, take place

ಅರ್ಥ : ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು

ಉದಾಹರಣೆ : ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ.

ಸಮಾನಾರ್ಥಕ : ಉಂಟಾಗು


ಇತರ ಭಾಷೆಗಳಿಗೆ ಅನುವಾದ :

चिंता,बीमारी आदि से शरीर पर कुप्रभाव पड़ना या किसी की मृत्यु होना।

बहू की मृत्यु के बाद ही माँ को चिंता खा गई।
खाना

Worry or cause anxiety in a persistent way.

What's eating you?.
eat, eat on

चौपाल