ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕಾಶವೃತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಕಾಶವೃತ್ತಿ   ಗುಣವಾಚಕ

ಅರ್ಥ : ಯಾರಿಗೆ ಆಕಾಶ ವೃತ್ತಿಯ ಜೀವನವೋ

ಉದಾಹರಣೆ : ಆಕಾಶ-ವೃತ್ತಿಯನು ಅವಲಂಬಿಸಿರುವ ಅನೇಕ ಜನರ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ.

ಸಮಾನಾರ್ಥಕ : ಆಕಾಶ-ವೃತ್ತಿ


ಇತರ ಭಾಷೆಗಳಿಗೆ ಅನುವಾದ :

जिसे आकाशवृत्ति का ही सहारा हो।

कितने ही आकाशवृत्तिक मज़दूर यहाँ आधा पेट खाकर ही जीते हैं।
आकाश-वृत्ति, आकाश-वृत्तिक, आकाशवृत्ति, आकाशवृत्तिक

ಅರ್ಥ : ಯಾರಿಗೆ ಆಕಾಶದ ನೀರೆ ಆಧಾರವೋ

ಉದಾಹರಣೆ : ಆಕಾಶವೃತ್ತಿಯನ್ನು ನಂಬಿ ಬದುಕುತ್ತಿರುವ ರೈತರು ಅನಾವೃಷ್ಟಿಯಿಂದ ದುಸ್ಥಿತಿಗೆ ತಲುಪ್ಪಿದ್ದಾರೆ.

ಸಮಾನಾರ್ಥಕ : ಆಕಾಶ-ವೃತ್ತಿ


ಇತರ ಭಾಷೆಗಳಿಗೆ ಅನುವಾದ :

जिसे आकाशजल का ही सहारा हो।

आकाशवृत्तिक किसानों की इस अनावृष्टि में बहुत ही दयनीय स्थिति है।
आकाश-वृत्ति, आकाश-वृत्तिक, आकाशवृत्ति, आकाशवृत्तिक

चौपाल