ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕಸ್ಮಿಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆಕಸ್ಮಿಕವಾದ   ಗುಣವಾಚಕ

ಅರ್ಥ : ಆಕಸ್ಮಿಕವಾದಂತಹ

ಉದಾಹರಣೆ : ಅವರೊಂದಿಗೆ ಆದ ಆಕಸ್ಮಿಕವಾದ ಭೇಟಿಯನ್ನು ನಾನು ಎಂದೂ ಮರೆಯುವುದಿಲ್ಲ.

ಸಮಾನಾರ್ಥಕ : ಅಚಾನಕವಾಗಿ, ಆಕಸ್ಮಿಕ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

संयोग से होने वाला।

उनसे हुई मेरी इत्तिफ़ाक़िया मुलाक़ात मैं कभी नहीं भूल पाउँगा।
इत्तफ़ाक़िया, इत्तफाकिया, इत्तिफ़ाक़िया, इत्तिफाकिया, संयोगजन्य

ಅರ್ಥ : ಯಾವುದೇ ಘಟನೆ ಅಥವಾ ಸಂಗತಿಗಳು ನಿರೀಕ್ಷೆಗಳಿಲ್ಲದೇ ದಿಡೀರನೆ ಸಂಭವಿಸುವಿಕೆ

ಉದಾಹರಣೆ : ನನ್ನ ಗೆಳೆಯನೊಬ್ಬನು ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು.

ಸಮಾನಾರ್ಥಕ : ಅಕಸ್ಮಾತ್ತಾದ, ಅಕಸ್ಮಾತ್ತಾದಂತ, ಅಕಸ್ಮಾತ್ತಾದಂತಹ, ಅನಿರೀಕ್ಷಿತವಾದ, ಅನಿರೀಕ್ಷಿತವಾದಂತ, ಅನಿರೀಕ್ಷಿತವಾದಂತಹ, ಆಕಸ್ಮಿಕ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

अकस्मात् अर्थात् अप्रत्याशित रूप से या एकाएक घटित होनेवाला।

सोहन की आकस्मिक मृत्यु ने उसके परिवार को पंगु बना दिया।
अजगैबी, अनचीत, अनचीता, अनपेक्षित, अप्रत्याशित, आकस्मिक, आपाती, इत्तफ़ाक़िया, इत्तफाकिया, इत्तिफ़ाक़िया, इत्तिफाकिया, दैवागत, दैविक, दैवी

चौपाल