ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಿತವಲ್ಲದ ಭಾವ ಅಥವಾ ಸಂಗತಿ
ಉದಾಹರಣೆ : ಅಲ್ಲಿ ಅಹಿತ ವಾತಾವರಣ ಇರುವ ಕಾರಣ ನಾನು ಅಲ್ಲಿಗೆ ಹೋಗುತ್ತಿಲ್ಲ.
ಇತರ ಭಾಷೆಗಳಿಗೆ ಅನುವಾದ :हिन्दी English
हित का विरोधी भाव।
The act of damaging something or someone.
ಅರ್ಥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯ ಮೇಲೆ ಪ್ರೀತಿ ಇಲ್ಲದಿರುವ
ಉದಾಹರಣೆ : ನನಗೆ ಅವನ ಸ್ನೇಹ ಅಪ್ರಿಯ ಅನ್ನಿಸುತ್ತಿದೆ.
ಸಮಾನಾರ್ಥಕ : ಅಪ್ರಿಯ, ಅಪ್ರೀತಿಯ
ಇತರ ಭಾಷೆಗಳಿಗೆ ಅನುವಾದ :हिन्दी
जो प्रिय न हो।
ಸ್ಥಾಪನೆ