ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಹವಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಅಹವಾಲು   ನಾಮಪದ

ಅರ್ಥ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

ಉದಾಹರಣೆ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

ಸಮಾನಾರ್ಥಕ : ಕೋರಿಕೆ, ನಿವೇದನೆ, ಪ್ರಾರ್ಥನೆ, ಮನವಿ, ವಿನಂತಿ


ಇತರ ಭಾಷೆಗಳಿಗೆ ಅನುವಾದ :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

चौपाल