ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ವೀಕೃತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ವೀಕೃತವಾದಂತಹ   ಗುಣವಾಚಕ

ಅರ್ಥ : ಒಪ್ಪಿಗೆ ಆಗದಿರುವುದು

ಉದಾಹರಣೆ : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

ಸಮಾನಾರ್ಥಕ : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

ಅರ್ಥ : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

ಉದಾಹರಣೆ : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

ಸಮಾನಾರ್ಥಕ : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತ


ಇತರ ಭಾಷೆಗಳಿಗೆ ಅನುವಾದ :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर

ಅರ್ಥ : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು

ಉದಾಹರಣೆ : ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?

ಸಮಾನಾರ್ಥಕ : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದ, ಅಸ್ವೀಕೃತವಾದಂತ, ಒಪ್ಪಲಾಗದ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जो लेने या स्वीकार करने के योग्य न हो।

आप बार-बार अस्वीकार्य सुझाव ही क्यों देते हैं।
अमान्य, अस्वीकरणीय, अस्वीकार्य

चौपाल