ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಹಿಷ್ಣುವಿನ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಹಿಷ್ಣುವಿನ   ಗುಣವಾಚಕ

ಅರ್ಥ : ಯಾವುದನ್ನಾದರೂ ಸಹಿಸಿಕೊಳ್ಳುವ ಗುಣ ಇಲ್ಲದಿರುವಿಕೆ ಅಥವಾ ಸದಾ ಹೊಟ್ಟೆಕಿಚ್ಚಿನಂತಹ ಭಾವನೆಯನ್ನು ಹೊಂದಿರುವ ಗುಣ

ಉದಾಹರಣೆ : ಅಸಹಿಷ್ಣು ಗುಣವಿರುವ ವ್ಯಕ್ತಿಗಳು ಸದಾ ಅತೃಪ್ತ ಭಾವದಲ್ಲಿ ನರಳುತ್ತಾರೆ.

ಸಮಾನಾರ್ಥಕ : ಅಸಹನಶೀಲ, ಅಸಹನಶೀಲವಾದ, ಅಸಹನಶೀಲವಾದಂತ, ಅಸಹನಶೀಲವಾದಂತಹ, ಅಸಹಿಷ್ಣು, ಅಸಹಿಷ್ಣುವಿನಂತ, ಅಸಹಿಷ್ಣುವಿನಂತಹ


ಇತರ ಭಾಷೆಗಳಿಗೆ ಅನುವಾದ :

जो सहनशील न हो।

असहिष्णु लोगों को कोई पसंद नहीं करता है।
अनसहन, अमर्षी, असह, असहन, असहनशील, असहिष्णु

Unwilling to endure.

She was unforbearing with the slower students.
unforbearing

चौपाल