ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶ್ವಮೇಧ ಯಜ್ಞ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪ್ರಾಚೀನ ಕಾಲದ ಒಂದು ಪ್ರಧಾನ ಯಜ್ಞದಲ್ಲಿ ಕುದುರೆಯ ಹಣೆಮೇಲೆ ಜಯ ಪತ್ರವನ್ನು ಕಟ್ಟಿಹಾಕಿ ಅದನ್ನು ಸಮಸ್ಥ ಭೂಮಂಡಲವನ್ನು ಸುತ್ತಿಕೊಂಡು ಬರಲು ಬಿಡುತ್ತಾರೆ

ಉದಾಹರಣೆ : ಅಶ್ವಮೇಧ ಯಾಗಕ್ಕೆಂದು ಬಿಟ್ಟ ಕುದುರೆಯು ಭೂಮಿಯನ್ನೆಲ್ಲಾ ಸುತ್ತು ಹಾಕಿ ಹಿಂದಿರುಗಿ ಬಂದಾಗ ಅದರ ಕೊಬ್ಬನ್ನು ಹೋಮಕ್ಕೆ ಹಾಕುತ್ತಾರೆ.

ಸಮಾನಾರ್ಥಕ : ಅಶ್ವಮೇಧ ಯಾಗ


ಇತರ ಭಾಷೆಗಳಿಗೆ ಅನುವಾದ :

प्राचीन काल का एक प्रधान यज्ञ जिसमें घोड़े के मस्तक में जय पत्र बाँधकर उसे समस्त भूमंडल पर घूमने के लिए छोड़ देते थे।

अश्वमेध का घोड़ा जब भूमंडल का चक्कर काटकर लौटता था तो उसकी चर्बी से हवन किया जाता था।
अश्वमेघ, अश्वमेघ यज्ञ, अश्वमेध, अश्वमेध यज्ञ

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization

चौपाल