ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಶೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಶೋಕ   ನಾಮಪದ

ಅರ್ಥ : ಯಾವಾಗಲೂ ಸದಾ ಹಸಿರಾಗಿರುವ ಮಾವಿನ ಎಲೆಯ ತರಹದ ಉದ್ದವಾದ ಎಲೆಗಳುಳ್ಳ ವೃಕ್ಷ

ಉದಾಹರಣೆ : ಅಶೋಕ ವೃಕ್ಷವನ್ನು ಭಾರತದೆಲ್ಲೆಡೆ ನಾವು ನೋಡಬಹುದು.

ಸಮಾನಾರ್ಥಕ : ಅಶೋಕ ವೃಕ್ಷ


ಇತರ ಭಾಷೆಗಳಿಗೆ ಅನುವಾದ :

पच्चीस से तीस फुट ऊँचा एक सदाहरित पेड़ जिसकी पत्तियाँ आम की पत्तियों की तरह लंबी होती हैं।

अशोक पूरे भारत में पाया जाता है।
अशोक, अशोक वृक्ष, कामुक, केलिक, चैत्यतरु, चैत्यद्रुम, चैत्यवृक्ष, तामृपवल्लव, ताम्रपल्लव, दोहली, पुष्पपिंड, पुष्पपिण्ड, मंजरीक, रक्तपल्लव, रागी, रोगितरु, शिंशपा, शिंशुपा, हेम पुष्प, हेमपुष्प

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

ಅರ್ಥ : ಮೌರ್ಯ ವಂಶದ ಪ್ರಸಿದ್ದ ರಾಜ ಈತನು ಬಿಂಧುಸಾರನ ಪುತ್ರ

ಉದಾಹರಣೆ : ಕಳಿಂಗ ಯುದ್ದದ ತರುವಾಯ ಅಶೋಕನು ಯುದ್ದ ತ್ಯಜಿಸಿ ಭೌದ್ದ ಧರ್ಮವನ್ನು ಸೇರಿದನು.

ಸಮಾನಾರ್ಥಕ : ಅಶೋಕ ಸಾಮ್ರಾಟ, ಅಶೋಕ-ಸಾಮ್ರಾಟ, ಅಶೋಕ್ ಸಾಮ್ರಾಟ, ಅಶೋಕ್-ಸಾಮ್ರಾಟ, ಸಾಮ್ರಾಟ ಅಶೋಕ, ಸಾಮ್ರಾಟ-ಅಶೋಕ, ಸಾಮ್ರಾಟ್ ಅಶೋಕ


ಇತರ ಭಾಷೆಗಳಿಗೆ ಅನುವಾದ :

मौर्य वंश का एक प्रसिद्ध राजा जो बिन्दुसार का पुत्र था।

कलिंग युद्ध के पश्चात अशोक ने बौद्ध धर्म ग्रहण कर लिया था।
अशोक, सम्राट अशोक

The male ruler of an empire.

emperor

चौपाल