ಅರ್ಥ : ಸಾಮಾನ್ಯ ಅಥವಾ ನಿಗಧಿತ ಸಮಯಕ್ಕಿಂತ ಆಧಿಕವಾದ
ಉದಾಹರಣೆ :
ನಾನು ಇಲ್ಲಗೆ ಬರುವಷ್ಟರಲ್ಲಿ ತಡವಾಗಬಹುದು ನೀನು ಚಿಂತಸಬೇಡ.
ಸಮಾನಾರ್ಥಕ : ತಡ, ತಡ ರಾತ್ರಿ, ವಿಳಂಬ, ವೇಳೆ, ಹೆಚ್ಚು ವೇಳೆ, ಹೆಚ್ಚುಕಾಲ
ಇತರ ಭಾಷೆಗಳಿಗೆ ಅನುವಾದ :
Time during which some action is awaited.
Instant replay caused too long a delay.ಅರ್ಥ : ಯಾರೋ ಒಬ್ಬರಿಗೆ ಕೆಲಸ ಮಾಡಲು ಸಮಯವಿರುವುದಿಲ್ಲ
ಉದಾಹರಣೆ :
ಅವೇಳೆಯಲ್ಲಿ ಭೋಜನ ಮಾಡುವ ಕಾರಣ ಹಲವಾರು ರೋಗಗಳು ಬರುತ್ತದೆ.
ಸಮಾನಾರ್ಥಕ : ಸಮಯರಹಿತ
ಇತರ ಭಾಷೆಗಳಿಗೆ ಅನುವಾದ :