ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿಭಾಜ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಅವಿಭಾಜ್ಯ   ಗುಣವಾಚಕ

ಅರ್ಥ : ಯಾವುದೋ ಒಂದನ್ನು ಬೇರೆ ಮಾಡಲು ಆಗುವುದಿಲ್ಲ

ಉದಾಹರಣೆ : ಜಮ್ಮೂ-ಕಾಶ್ಮೀರ್ ವನ್ನು ಭಾರತದ ಅವಿಭಾಜ್ಯ ಅಂಗವಾಗಿದೆ.

ಸಮಾನಾರ್ಥಕ : ಅಭಿನ್ನ


ಇತರ ಭಾಷೆಗಳಿಗೆ ಅನುವಾದ :

जिसे अलग न किया जा सकता।

जम्मू-कश्मीर भारत का अभिन्न अंग है।
अभिन्न, अविभाज्य

Not capable of being separated.

Inseparable pieces of rock.
inseparable

ಅರ್ಥ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ

ಉದಾಹರಣೆ : ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.

ಸಮಾನಾರ್ಥಕ : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

जिसका विभाग न किया जा सके या जो न बाँटा जा सके।

शून्य एक अभाज्य संख्या है।
अभाज्य, अभेदनीय, अविच्छेद्य, अविभाजनीय, अविभाज्य, रूढ़

Impossible of undergoing division.

An indivisible union of states.
One nation indivisible.
indivisible

ಅರ್ಥ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ

ಉದಾಹರಣೆ : ಭಾರತವು ಒಂದು ಅಖಂಡ ದೇಶ.

ಸಮಾನಾರ್ಥಕ : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ


ಇತರ ಭಾಷೆಗಳಿಗೆ ಅನುವಾದ :

Impossible of undergoing division.

An indivisible union of states.
One nation indivisible.
indivisible

ಅವಿಭಾಜ್ಯ   ನಾಮಪದ

ಅರ್ಥ : ಯಾವ ಸಂಖ್ಯೆಯನ್ನು ಪೂರ್ತಿಯಾಗಿ ಭಾಜಿಸಲಾಗುವುದಿಲ್ಲವೋ

ಉದಾಹರಣೆ : ಗಣಿತದ ಶಕ್ಷಕರು ಮಕ್ಕಳಿಗೆ ನಾಲ್ಕು ಅವಿಭಾಜ್ಯ ಲೆಕ್ಕೆಗಳನ್ನು ಮಾಡಲು ತಿಳಿಸಿದರು.


ಇತರ ಭಾಷೆಗಳಿಗೆ ಅನುವಾದ :

गणित में वह संख्या जिसका पूरा-पूरा वर्गमूल न निकल सके।

गणित के शिक्षक ने बच्चों को पाँच करण बताने के लिए कहा।
करण

चौपाल