ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಶೇಷ ಪದದ ಅರ್ಥ ಮತ್ತು ಉದಾಹರಣೆಗಳು.

ಅವಶೇಷ   ನಾಮಪದ

ಅರ್ಥ : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು

ಉದಾಹರಣೆ : ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ

ಸಮಾನಾರ್ಥಕ : ಕಸಕಡ್ಡಿ


ಇತರ ಭಾಷೆಗಳಿಗೆ ಅನುವಾದ :

किसी वस्तु को ख़रादने या खुरचने पर निकलनेवाला उसका चूर्ण।

लकड़ी का बुरादा चूल्हा जलाने के काम आता है।
कुनाई, बुरादा

The remains of something that has been destroyed or broken up.

debris, detritus, dust, junk, rubble

ಅರ್ಥ : ಯಾವುದಾದರೊಂದು ಚಿಕ್ಕ ಅಥವಾ ದೊಡ್ಡ ವಸ್ತು ಇಲ್ಲವೇ ಮಹಾನಗರ, ಸಂಸ್ಕೃತಿ ಇತ್ಯಾದಿಗಳ ಹಾಳಾದ ನಂತರದ ಇಲ್ಲವೇ ಉಪಯೋಗಿಸಲ್ಪಟ್ಟ ನಂತರದ ಉಳಿಕೆಗಳು

ಉದಾಹರಣೆ : ಈ ಸಂಗ್ರಹಾಲದಯಲ್ಲಿ ಹಳೆಯ ಅವಶೇಷಗಳನ್ನು ನೋಡಬಹುದು.


ಇತರ ಭಾಷೆಗಳಿಗೆ ಅನುವಾದ :

वह जो कुछ उपभोग, नाश, विश्लेषण, व्यय आदि के उपरांत बचा हो।

इस संग्रहालय में हड़प्पा के अवशेष भी हैं।
अवशेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

ಅವಶೇಷ   ಗುಣವಾಚಕ

ಅರ್ಥ : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ಉದಾಹರಣೆ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

ಸಮಾನಾರ್ಥಕ : ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ


ಇತರ ಭಾಷೆಗಳಿಗೆ ಅನುವಾದ :

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended

चौपाल