ಅರ್ಥ : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ
ಉದಾಹರಣೆ :
ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.
ಸಮಾನಾರ್ಥಕ : ಅಳತೆ ಮಾಡು
ಅರ್ಥ : ಮಾಪನವೊಂದಕ್ಕನುಸಾರವಾಗಿ ಯಾವುದಾದರೊಂದು ವಸ್ತು, ಜಾಗದ ಪರಿಮಾಣವನ್ನು ಗುರುತಿಸುವ ಪ್ರಕ್ರಿಯೆ
ಉದಾಹರಣೆ :
ಬಡವರಿಗೆ ಹಂಚಲೆಂದು ಭೂಮಿಯನ್ನು ಅಳೆಯುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :