ಅರ್ಥ : ಅಲ್ಬೇನಿಯನ್ ಗೆ ಸಂಬಂಧಿಸಿದ ಅಥವಾ ಅಲ್ಬೇನಿಯಾದ
ಉದಾಹರಣೆ :
ಅಲ್ಬೇನಿಯಾದಲ್ಲಿ ಅಲ್ಬೇನಿಯಾದ ಮುಸ್ಮಾನರ ಸಂಖ್ಯೆ ಸರಿಸುಮಾರು ಎಪ್ಪತ್ತು ಪ್ರತಿಶತವಿದೆ.
ಸಮಾನಾರ್ಥಕ : ಅಲ್ಬೇನಿಯಾದ
ಇತರ ಭಾಷೆಗಳಿಗೆ ಅನುವಾದ :
अलबानिया का या अलबानिया से संबंधित।
अलबानिया में अलबानियाई मुसलमानों की संख्या लगभग सत्तर प्रतिशत है।Of or relating to Albania or its people or language or culture.
albanianಅರ್ಥ : ಅಲ್ಬೇನಿಯಾ ಭಾಷೆಯ ಅಥವಾ ಅಲ್ಬೇನಿಯಾ ಭಾಷೆಗೆ ಸಂಬಂಧಿಸಿದ
ಉದಾಹರಣೆ :
ಸಾಗರ್ ಅಲ್ಬೇನಿಯಾ ಪತ್ರಿಕೆಯನ್ನು ಓದುತ್ತಿದ್ದ.
ಸಮಾನಾರ್ಥಕ : ಅಲ್ಬೇನಿಯನ್, ಅಲ್ಬೇನಿಯಾದ
ಇತರ ಭಾಷೆಗಳಿಗೆ ಅನುವಾದ :
अल्बानियाई भाषा का या अल्बानियाई भाषा से संबंधित।
मैंने अलबानियाई पत्रिका में यह समाचार पढ़ा था।Of or relating to Albania or its people or language or culture.
albanian