ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲ್ಪಸಂಖ್ಯಾತರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಮಾಜದ ಒಂದು ವರ್ಗದ ಸದಸ್ಯರ ಸಂಖ್ಯೆಯು ಬೇರೆಯವರಿಗೆ ಹೋಲಿಸಿ ನೋಡಿದಾಗ ಕಮ್ಮಿ

ಉದಾಹರಣೆ : ಸರ್ಕಾರವು ಅಲ್ಪ ಸಂಖ್ಯಾತರನ್ನು ಮೇಲಕ್ಕೆ ಎತ್ತಲು ಪ್ರಮುಖ ಹೆಜ್ಜೆ ಇಡುವುದು


ಇತರ ಭಾಷೆಗಳಿಗೆ ಅನುವಾದ :

समाज का वह वर्ग जिसके सदस्यों की संख्या औरों के मुक़ाबले में कम हो।

सरकार अल्पसंख्यकों के विकास के लिए ठोस कदम उठा रही है।
अल्पसंख्यक

A group of people who differ racially or politically from a larger group of which it is a part.

minority

ಅಲ್ಪಸಂಖ್ಯಾತರು   ಗುಣವಾಚಕ

ಅರ್ಥ : ಒಂದು ಜಾತಿ, ಧರ್ಮ, ಪಂಗಡ, ಗುಂಪಿನಲ್ಲಿ ಕಡಿಮೆ ಪ್ರಮಾಣದ ಜನಸಂಖ್ಯಾ ಒಂದಿರುವ

ಉದಾಹರಣೆ : ಭಾರತದಲ್ಲಿ ಕ್ರೈಸ್ತರು, ಮುಸ್ಲೀಮರು ಅಲ್ಪಸಂಖ್ಯಾತರು.

ಸಮಾನಾರ್ಥಕ : ಅಲ್ಪಸಂಖ್ಯಾತ


ಇತರ ಭಾಷೆಗಳಿಗೆ ಅನುವಾದ :

जो दूसरों की अपेक्षा गिनती में कम हो।

उसने चुनाव के दौरान अल्पसंख्यक लोगों से मिलकर उनकी परेशानियों को दूर करने का वादा किया।
अल्पसंख्य, अल्पसंख्यक

चौपाल