ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಲಗಿಸು   ಕ್ರಿಯಾಪದ

ಅರ್ಥ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು

ಉದಾಹರಣೆ : ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.

ಸಮಾನಾರ್ಥಕ : ಜರಗಿಸು, ಸರಿಸು


ಇತರ ಭಾಷೆಗಳಿಗೆ ಅನುವಾದ :

पहले के स्थान से किसी दूसरे स्थान पर करना।

कुर्सियों को यहाँ से वहाँ मत हटाओ।
करना, हटाना

Change place or direction.

Shift one's position.
dislodge, reposition, shift

ಅರ್ಥ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ

ಉದಾಹರಣೆ : ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.

ಸಮಾನಾರ್ಥಕ : ಗಾಳಿಬೀಸು, ಬೀಸು


ಇತರ ಭಾಷೆಗಳಿಗೆ ಅನುವಾದ :

हवा करने के लिए पंखा या अन्य वस्तु आदि को आगे-पीछे या इधर-उधर करना।

अत्यधिक गर्मी के कारण वह लगातार पंखा झल रहा है।
चलाना, झलना, डुलाना, डोलाना, हिलाना

ಅರ್ಥ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು

ಉದಾಹರಣೆ : ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.

ಸಮಾನಾರ್ಥಕ : ಕಿತ್ತು ಹಾಕು, ತೆಗೆದುಹಾಕು, ತೊಲಗಿಸು, ಬೇರ್ಪಡಿಸು


ಇತರ ಭಾಷೆಗಳಿಗೆ ಅನುವಾದ :

किसी कार्य या पद पर नियुक्त व्यक्ति को उसके पद या कार्य से अलग करना।

व्यवस्थापक ने कुछ भ्रष्ट कर्मचारियों को उनके पद से हटाया।
निकालना, बरख़ास्त करना, बरखास्त करना, बाहर करना, हटाना

Remove from a position or an office.

remove

चौपाल