ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಲಕ್ಷ್ಯ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಲಕ್ಷ್ಯ ಮಾಡು   ಕ್ರಿಯಾಪದ

ಅರ್ಥ : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು

ಉದಾಹರಣೆ : ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.

ಸಮಾನಾರ್ಥಕ : ಅಲಕ್ಷಿಸು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು


ಇತರ ಭಾಷೆಗಳಿಗೆ ಅನುವಾದ :

किसी को तुच्छ या नगण्य समझकर उसकी ओर ध्यान न देना।

उसने समारोह में मेरी उपेक्षा की।
उपेक्षा करना, उपेक्षित करना, कन्नी काटना

Refuse to acknowledge.

She cut him dead at the meeting.
cut, disregard, ignore, snub

चौपाल