ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ   ನಾಮಪದ

ಅರ್ಥ : ಅರ್ಥವನ್ನು ತಿಳಿಸಿ ಹೇಳುವ ಪ್ರಕ್ರಿಯೆ

ಉದಾಹರಣೆ : ಈ ಕವಿತೆಯ ಅರ್ಥ ನನಗೆ ಗೊತ್ತಾಗುತ್ತಿಲ್ಲ.


ಇತರ ಭಾಷೆಗಳಿಗೆ ಅನುವಾದ :

अर्थ समझने की प्रक्रिया।

इस कविता का अर्थबोध मुझे नहीं हो रहा है।
अर्थ बोध, अर्थ-बोध, अर्थबोध

The process of perceiving.

perception

ಅರ್ಥ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ

ಉದಾಹರಣೆ : ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.

ಸಮಾನಾರ್ಥಕ : ಅಂರ್ತಭಾವ, ಅಭಿಪ್ರಾಯ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಭಾವ, ಸಂಬಂಧ


ಇತರ ಭಾಷೆಗಳಿಗೆ ಅನುವಾದ :

वह संकल्पना जो किसी शब्द, पद या वाक्य आदि से निकलता है और जिसका बोध कराने के लिए वह शब्द या पद लोक में प्रचलित होता है।

कभी-कभी सूरदास के पदों का अर्थ निकालना मुश्किल हो जाता है।
अंतर्भाव, अध्यवसान, अन्तर्भाव, अभिप्राय, अरथ, अर्थ, आकूत, आकूति, आशय, आसय, तात्पर्य, भाव, मतलब, माने, मायने

The idea that is intended.

What is the meaning of this proverb?.
meaning, substance

ಅರ್ಥ   ಕ್ರಿಯಾಪದ

ಅರ್ಥ : ಅರ್ಥವಾಗು ಅಥವಾ ತಾತ್ಪರ್ಯ

ಉದಾಹರಣೆ : ಪಾವಕ ಪದದ ಅರ್ಥ ಅಗ್ನಿ.

ಸಮಾನಾರ್ಥಕ : ಅರ್ಥವಾದ, ಆಶಯ, ಉದ್ದೇಶ, ತಾತ್ಪರ್ಯ


ಇತರ ಭಾಷೆಗಳಿಗೆ ಅನುವಾದ :

* अर्थ रखना या मतलब होना।

पावक का अर्थ होता है आग।
अर्थ होना, तात्पर्य होना, मतलब होना

Denote or connote.

`maison' means `house' in French.
An example sentence would show what this word means.
intend, mean, signify, stand for

ಅರ್ಥ   ಗುಣವಾಚಕ

ಅರ್ಥ : ಶಬ್ಧಗಳ ಅರ್ಥಕ್ಕೆ ಸಂಬಂಧಿಸಿದ

ಉದಾಹರಣೆ : ಅರ್ಥ ವ್ಯಂಜನಕ್ಕೆ ಒಂದು ಉದಾಹರಣೆಯನ್ನು ನೀಡಿರಿ.


ಇತರ ಭಾಷೆಗಳಿಗೆ ಅನುವಾದ :

शब्दों के अर्थ से संबंधित।

आर्थी व्यंजना का एक उदाहरण दीजिए।
आर्थ, आर्थी

चौपाल